Tap to Read ➤

ಮಿ ಸ್ಮಾರ್ಟ್‌ ಬ್ಯಾಂಡ್‌ 7 ಪ್ರೊ ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌

ಶಿಯೋಮಿಯು ನೂತನವಾಗಿ 'ಮಿ ಸ್ಮಾರ್ಟ್‌ ಬ್ಯಾಂಡ್‌ 7 ಪ್ರೊ' ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ ಪರಿಚಯಿಸಿದೆ. ಇದರ ಕೀ ಫೀಚರ್ಸ್‌ ಹೀಗಿವೆ.
manju s
1.64 ಇಂಚಿನ ಆಯತಾಕಾರದ ಡಿಸ್‌ಪ್ಲೇ
280 x 456 ಪಿಕ್ಸೆಲ್‌ಗಳ ರೆಸಲ್ಯೂಶನ್
ಅಂತರ್ನಿರ್ಮಿತ GPS ಸೌಲಭ್ಯ
ಹಾರ್ಟ್‌ ಬೀಟ್ ಮಾನಿಟರ ಸೌಲಭ್ಯ
117 ವ್ಯಾಯಾಮ ವಿಧಾನಗಳ ಆಯ್ಕೆ
235mAh ಬ್ಯಾಟರಿ
ಒಂದೇ ಚಾರ್ಜ್‌ನಲ್ಲಿ 12 ದಿನಗಳವರೆಗೆ ಬ್ಯಾಕ್‌ಅಪ್‌