Tap to Read ➤

ಮೈಕ್ರೋಸಾಫ್ಟ್‌ನ ವೆಬ್ ಟ್ರ್ಯಾಕರ್‌ ಬ್ಲಾಕ್ ಮಾಡಲು ಪ್ರಾರಂಭಿಸಿದ್ದು ಏಕೆ?

DuckDuckGo ಈ ಹಿಂದೆ ತನ್ನ ಬ್ರೌಸರ್ ಅನ್ನು ಪ್ರಚಾರ ಮಾಡಿದ್ದು ಅದು ವೆಬ್‌ಸೈಟ್‌ಗಳಲ್ಲಿ ಹಿಡನ್ ಆನ್‌ಲೈನ್ ಟ್ರ್ಯಾಕರ್ಸಗಳನ್ ಬ್ಲಾಕ್ ಮಾಡುತ್ತದೆ ಎಂದು ಹೇಳಿದೆ.
manju s
ಮೇ ತಿಂಗಳಲ್ಲಿ, ಕೆಲವು ಥರ್ಡ ಪಾರ್ಟಿ ಮೈಕ್ರೋಸಾಫ್ಟ್ ಅನ್ನು ನಿರ್ಬಂಧಿಸದಿದ್ದಕ್ಕಾಗಿ ಕಂಪನಿಯು ಭಾರೀ ಟೀಕೆಗಳನ್ನು ಎದುರಿಸಿತು.
ಬ್ರೌಸರ್ ಗೂಗಲ್ ಮತ್ತು ಫೇಸ್‌ಬುಕ್ ಟ್ರ್ಯಾಕರ್‌ಗಳನ್ನು ನಿರ್ಬಂಧಿಸಿದಾಗ, ಇದು ಲಿಂಕ್ಡ್‌ಇನ್ ಮತ್ತು ಬಿಂಗ್ ಡೊಮೇನ್‌ಗಳಲ್ಲಿ ಮೈಕ್ರೋಸಾಫ್ಟ್‌ನ ಕೆಲವು ಟ್ರ್ಯಾಕರ್‌ಗಳನ್ನು ಅನುಮತಿಸಿತು.
DuckDuckGo ಬ್ರೌಸರ್‌ನ ವೆಬ್ ಟ್ರ್ಯಾಕಿಂಗ್ ರಕ್ಷಣೆಗಳ ಸುತ್ತ ಹೆಚ್ಚಿನ ಗೌಪ್ಯತೆ ಮತ್ತು ಟ್ರಾನ್ಸಪರೆನ್ಸಿಯನ್ ಘೋಷಿಸಿದೆ.
DuckDuckGo ಆ ಸೈಟ್‌ನಲ್ಲಿ bat.bing.com ನಿಂದ ಟ್ರ್ಯಾಕರ್‌ಗಳನ್ನು ಲೋಡ್ ಮಾಡಲು ಪ್ರಯತ್ನಿಸುವ ಯಾವುದೇ ಇತರ ಕರೆಗಳನ್ನು ನಿಲ್ಲಿಸುತ್ತದೆ.
ಮೈಕ್ರೋಸಾಫ್ಟ್ DuckDuckGo ಜೊತೆ ಪಾಲುದಾರಿಕೆ ಹೊಂದಿದೆ.
ಮೈಕ್ರೋಸಾಫ್ಟ್ ಜಾಹೀರಾತುದಾರರು ತಮ್ಮ ಜಾಹೀರಾತುಗಳ ಪರಪಾರ್ಮೆನ್ಸ ಟ್ರ್ಯಾಕ್ ಮಾಡುವುದನ್ನು ಮುಂದುವರಿಸಲು ಅವಕಾಶ.
ಜೊತೆಗೆ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು DuckDuckGo ಅನ್ನು ಸಕ್ರಿಯ ಮಾಡುವುದು.
ಕಂಪನಿಯು ಭವಿಷ್ಯದಲ್ಲಿ bat.bing.com ಟ್ರ್ಯಾಕರ್‌ಗಳನ್ನು ಖಾಸಗಿ ಜಾಹೀರಾತು ಪರಿವರ್ತನೆ ಅಳವಡಿಕೆಗಳೊಂದಿಗೆ ಬದಲಾಯಿಸಲು ಯೋಜಿಸುತ್ತಿದೆ.