manthesh Apr 10, 2023
ಮಿವಿ ಸಂಸ್ಥೆಯಿಂದ ಬರಲಿದೆ
ಮೊದಲ ಮೇಡ್-ಇನ್-ಇಂಡಿಯಾ
ಗೇಮಿಂಗ್ TWS
ಮಿವಿ ಸ್ವದೇಶಿ
ಸಂಸ್ಥೆಯಾಗಿದೆ
ಸದ್ಯದಲ್ಲೇ
ಮೇಡ್-ಇನ್-ಇಂಡಿಯಾ
ಗೇಮಿಂಗ್ TWS ಲಾಂಚ್
ಗೇಮರ್‌ಗಳಿಗಾಗಿ
ಕಸ್ಟಮೈಸ್ ಮಾಡಲು
ಆಯ್ಕೆ ಇರಲಿದೆ
TWS ಕೇಸ್, ಬಡ್ಸ್‌ನಲ್ಲಿ
RGB ಲೈಟಿಂಗ್ ಇರಲಿದೆ
13mm ಆಡಿಯೋ
ಡ್ರೈವರ್‌ಗಳನ್ನು ಒಳಗೊಂಡಿರಲಿದೆ
ಮಿವಿ ಭಾರತದಲ್ಲಿ
ಮೂರನೇ ಅತಿದೊಡ್ಡ
TWS ಬ್ರಾಂಡ್ ಆಗಿದೆ
ಅತ್ಯುತ್ತಮ ಗೇಮಿಂಗ್
ಅನುಭವ ನೀಡಲಿದೆ