Tap to Read ➤

ಮೊಟೊ E32s ಫಸ್ಟ್‌ ಸೇಲ್‌ ಇಂದು!..ಬೆಲೆ ಎಷ್ಟು?

ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇಂದು ಮೊಟೊ E32s ಫಸ್ಟ್‌ ಸೇಲ್‌ ನಡೆಯಲಿದೆ. ಈ ಫೋನಿನ ಪ್ರಮುಖ ಫೀಚರ್ಸ್‌ ಪಟ್ಟಿ ಇಲ್ಲಿದೆ.
manju s
6.5 ಇಂಚಿನ ಡಿಸ್‌ಪ್ಲೇ
ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್‌
3GB RAM + 32GB ಮತ್ತು 4GB RAM + 64GB
ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್‌
8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ
5000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆ 8,999 ರೂ. ಆಗಿದೆ