manthesh May 04, 2023
ಮೊಟೊ ಎಡ್ಜ್+ 2023
ಫೋನ್ ಫೀಚರ್ಸ್ ಹೀಗಿವೆ
6.5 ಇಂಚಿನ ಡಿಸ್‌ಪ್ಲೇಯನ್ನು
ಹೊಂದಿದೆ
ಸ್ನಾಪ್‌ಡ್ರಾಗನ್ 8 ಜೆನ್ 2
ಪ್ರೊಸೆಸರ್ ಇದೆ
ಟ್ರಿಪಲ್ ರಿಯರ್ ಕ್ಯಾಮೆರಾ
ರಚನೆ ಇದೆ
ಮುಖ್ಯ ಕ್ಯಾಮೆರಾ 50ಎಂಪಿ
ಸೆನ್ಸಾರ್ ಇದೆ
32ಎಂಪಿ ಸೆಲ್ಫಿ ಕ್ಯಾಮೆರಾ
ಹೊಂದಿದೆ
5100mAh ಬ್ಯಾಟರಿ
ಹೊಂದಿದೆ
8GB + 256GB ಆಯ್ಕೆ
ಒಳಗೊಂಡಿದೆ