Tap to Read ➤

ಇಂದು ಮೊಟೊ G22 ಫಸ್ಟ್‌ ಸೇಲ್‌!..ಏನಿದೆ ಆಫರ್?

ಮೊಟೊ G22 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇಂದು ಮೊದಲ ಸೇಲ್ ಮಾರಾಟ ಪ್ರಾರಂಭಿಸಲಿದೆ. ಕೀ ಫೀಚರ್ಸ್‌ ಇಲ್ಲಿ ತಿಳಿಯಿರಿ.
6.5 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ
ಮಿಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌
4GB RAM ಮತ್ತು 64GB
ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌
ಮುಖ್ಯ ಕ್ಯಾಮೆರಾ 50ಎಂಪಿ ಸೆನ್ಸಾರ್‌ನಲ್ಲಿದೆ
ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆ 10,999ರೂ. ಆಗಿದೆ.