Tap to Read ➤

ಮೋಟೋ G22 ಸ್ಮಾರ್ಟ್‌ಫೋನ್‌ ಬಿಡುಗಡೆ!

ಮೊಟೊರೊಲಾ ಕಂಪೆನಿ ಭಾರತದಲ್ಲಿ ಹೊಸ ಮೋಟೋ G22 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದು ಇಲ್ಲಿದೆ.
6.5 ಇಂಚಿನ HD+ ಡಿಸ್‌ಪ್ಲೇ
90Hz ರಿಫ್ರೆಶ್‌ ರೇಟ್‌
ಮಿಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌
4GB RAM ಮತ್ತು 64GB ಇಂಟರ್‌ ಸ್ಟೋರೇಜ್‌
ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌
50 ಮೆಗಾಪಿಕ್ಸೆಲ್ ಸೆನ್ಸಾರ್‌ ಮುಖ್ಯ ಕ್ಯಾಮೆರಾ
5,000mAh ಬ್ಯಾಟರಿ ಸಾಮರ್ಥ್ಯ
20W ಟರ್ಬೋಪವರ್ ಚಾರ್ಜಿಂಗ್
ಆರಂಭಿಕ ಬೆಲೆ 10,999ರೂ.