Tap to Read ➤

ಮೊಟೊ G42 ಬಿಡುಗಡೆ; ಈ ಬ್ರ್ಯಾಂಡ್‌ಗಳಿಗೆ ನೇರ ಟಾಂಗ್‌!

ಮೊಟೊರೊಲಾ ಭಾರತದಲ್ಲಿ ಇಂದು ಮೊಟೊ G42 ಫೋನ್ ಬಿಡುಗಡೆ ಮಾಡಿದೆ. ಈ ಫೋನಿನ ಪ್ರಮುಖ ಕೀ ಫೀಚರ್ಸ್‌ ಇಲ್ಲಿವೆ ನೋಡಿ.
manju s
6.4 ಇಂಚಿನ ಡಿಸ್‌ಪ್ಲೇ
ಸ್ನ್ಯಾಪ್‌ಡ್ರಾಗನ್‌ 680 ಪ್ರೊಸೆಸರ್‌
4GB RAM + 64GB
ತ್ರಿವಳಿ ಕ್ಯಾಮೆರಾ ರಚನೆ
ಪ್ರಾಥಮಿಕ ಕ್ಯಾಮೆರಾ 50ಮೆಗಾಪಿಕ್ಸಲ್
ಸೆಲ್ಫಿ ಕ್ಯಾಮೆರಾ 16ಮೆಗಾಪಿಕ್ಸಲ್
5000mAh ಬ್ಯಾಟರಿ
ಬೆಲೆ 13,999ರೂ. ಆಗಿದೆ