Tap to Read ➤

ಭಾರತದಲ್ಲಿ ಮೊಟೊ G52 ಬಿಡುಗಡೆ!

ಬಜೆಟ್‌ ದರದಲ್ಲಿ ಮೊಟೊ G52 ಫೋನ್ ಬಿಡುಗಡೆ. ಈ ಫೋನಿನ ಫೀಚರ್ಸ್ ಹೇಗಿವೆ.?..ಇಲ್ಲಿದೆ ಕ್ವಿಕ್ ಮಾಹಿತಿ.
6.6 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ
ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌
ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌
ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್
ಸೆಲ್ಫಿ ಕ್ಯಾಮೆರಾ 16 ಮೆಗಾಪಿಕ್ಸೆಲ್
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆಯು 14,499ರೂ. ಆಗಿದೆ