Tap to Read ➤

ಭಾರತದಲ್ಲಿ ಮೊಟೊ G62 5G ಸ್ಮಾರ್ಟ್‌ಫೋನ್‌ ಬಿಡುಗಡೆ!

ಭಾರತದಲ್ಲಿ ಹೊಸ ಮೊಟೊ G62 ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರ ಇಲ್ಲಿದೆ.
manju s
6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌
ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌
5,000mAh ಸಾಮರ್ಥ್ಯದ ಬ್ಯಾಟರಿ
20W ವೇಗದ ಚಾರ್ಜಿಂಗ್ ಬೆಂಬಲ
ಆರಂಬಿಕ ಬೆಲೆ 17,999ರೂ.