Tap to Read ➤

ಇಂದು ಮೊಟೊ G82 5G ಫೋನಿನ ಫಸ್ಟ್‌ ಸೇಲ್‌!

ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊ G82 5G ಫೋನಿನ ಫಸ್ಟ್‌ ಸೇಲ್‌ ಪ್ರಾರಂಭ. ಕೀ ಫೀಚರ್ಸ್‌ ಹೇಗಿವೆ.
manju s
6.6 ಇಂಚಿನ ಡಿಸ್‌ಪ್ಲೇ
ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌
ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌
16 ಮೆಗಾಪಿಕ್ಸೆಲ್‌ ಸೆಲ್ಫಿ ಸೆನ್ಸಾರ್‌
5000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆ 21,499ರೂ. ಆಗಿದೆ.