manthesh       Apr 03, 2024

ಮೊಟೊರೊಲಾ ಎಡ್ಜ್‌ 50 ಪ್ರೊ  ಬಿಡುಗಡೆ ಜಬರ್ದಸ್ತ್‌ ಫೀಚರ್ಸ್‌!

6.7 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಸ್ನಾಪ್‌ಡ್ರಾಗನ್‌ 7 ಜೆನ್‌ 3  ಪ್ರೊಸೆಸರ್‌

ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

12GB+256GB ಆಯ್ಕೆ

ಆರಂಭಿಕ ಕೊಡುಗೆಯ  ಬೆಲೆಯು 27,999ರೂ.