Tap to Read ➤

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮಲ್ಟಿಪಲ್ ಯುಎಸ್‌ಬಿ ಚಾರ್ಜಿಂಗ್ ಹಬ್‌ಗಳು!

ಮಲ್ಟಿಪಲ್‌ ಯುಎಸ್‌ಬಿ ಚಾರ್ಜಿಂಗ್‌ ಹಬ್‌ಗಳು ಇಂದು ಹೆಚ್ಚನ ಜನಪ್ರಿಯತೆ ಪಡೆದುಕೊಂಡಿವೆ. ಸದ್ಯ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಯುಎಸ್‌ಬಿ ಚಾರ್ಜಿಂಗ್ ಹಬ್‌ಗಳು ಇಲ್ಲಿವೆ ನೋಡಿ
ಪೋರ್ಟ್ರೋನಿಕ್ಸ್ POR 343 UFO 6 ಪೋರ್ಟ್ಸ್ 8A ಹೋಮ್ ಚಾರ್ಜಿಂಗ್ ಸ್ಟೇಷನ್. ಬೆಲೆ 694ರೂ
ಪೋರ್ಟೋನಿಕ್ಸ್ ಪವರ್ BUN ಸರ್ಜ್ ಪ್ರೊಟೆಕ್ಟರ್. ಬೆಲೆ 799ರೂ
ಡೆಸ್ಟಿನಿಯೊ ಮಲ್ಟಿ ಚಾರ್ಜ್. ಬೆಲೆ 999ರೂ.
CEZO USB ಚಾರ್ಜರ್ USB ಚಾರ್ಜಿಂಗ್ ಸ್ಟೇಷನ್. ಬೆಲೆ 999ರೂ.
3 ಐಡಿಯಾ ಇಮ್ಯಾಜಿನ್‌ ಕ್ರಿಯೆಟ್‌ ಪ್ರಿಂಟ್ ಟೆಸ್ಕೊ BC-205 22W 4ports USB ಚಾರ್ಜರ್. ಬೆಲೆ 785ರೂ.
ಲೈವ್ ಟೆಕ್ PS06 ವಿಥ್‌ ಫ್ರೀ 3PC ಚಾರ್ಜಿಂಗ್. ಬೆಲೆ 1,362ರೂ.
ಮೈಕ್ರೋವೇರ್ ಮಲ್ಟಿಪಲ್ ಸ್ಮಾರ್ಟ್ USB ಚಾರ್ಜರ್, 8-ಪೋರ್ಟ್ USB ಚಾರ್ಜರ್. ಬೆಲೆ 4,499ರೂ.
soopii ಕ್ವಿಕ್‌ ಚಾರ್ಜ್ 6-ಪಾಟ್ USB ಚಾರ್ಜಿಂಗ್ ಸ್ಟೇಷನ್ ಆರ್ಗನೈಸರ್. ಬೆಲೆ 2,999ರೂ.
tnext ಸಿಕ್ಸ್‌ ಪೋರ್ಟ್ ಚಾರ್ಜರ್. ಬೆಲೆ 1,799ರೂ.