Tap to Read ➤

ನಿಮ್ಮ ಬಳಿ Nothing Phone (1) ಇದೆಯಾ; ಇಲ್ಲಿ ನೋಡಿ

ಇತ್ತೀಚಿಗೆ ಬಿಡುಗಡೆ ಆಗಿರುವ ನಥಿಂಗ್ ಫೋನ್ (1)ಗಾಗಿ ನೀವೇನಾದರೂ, ಬ್ಯಾಕ್ ಕವರ್‌ ನೋಡುತ್ತಿದ್ದರೆ, ಇಲ್ಲಿ ಗಮನಿಸಿ.
manju s
DSCASE ಬ್ಯಾಕ್ ಕವರ್. ಇದರ ಬೆಲೆ 235ರೂ. ಆಗಿದೆ.
ಕೇಸ್ ಹಂಟ್ ಬ್ಯಾಕ್ ಕವರ್, ಇದರ ಬೆಲೆ 219 ರೂ. ಆಗಿದೆ.
BOZTI ಬ್ಯಾಕ್ ಕವರ್, ಇದರ ಬೆಲೆ 179ರೂ. ಆಗಿದೆ.
ಮೊಬೈಲ್ ಮಾರ್ಟ್ ಬ್ಯಾಕ್ ಕವರ್, ಇದರ ಬೆಲೆ 249ರೂ. ಆಗಿದೆ.
ಸೆಲ್‌ಟೌನ್ ಬ್ಯಾಕ್ ಕವರ್, ಇದರ ಬೆಲೆ 289 ರೂ. ಆಗಿದೆ.
ವೆಲ್ ಡಿಸೈನ್ ಬ್ಯಾಕ್ ಕವರ್, ಇದರ ಬೆಲೆ 249 ರೂ. ಆಗಿದೆ.
GDBUY ಬ್ಯಾಕ್ ಕವರ್,ಇದರ ಬೆಲೆ 229 ರೂ. ಆಗಿದೆ.
NKCASE ಬ್ಯಾಕ್ ಕವರ್ ಇದರ ಬೆಲೆ 232 ರೂ. ಆಗಿದೆ.
VDAT ಬ್ಯಾಕ್ ಕವರ್, ಇದರ ಬೆಲೆ 229ರೂ. ಆಗಿದೆ.
ಈ ಆಕ್ಸಸರಿಸಗಳನ್ನು ನೀವು ಫ್ಲಿಪಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.