Tap to Read ➤

ನಥಿಂಗ್ ಫೋನ್ 1 ನ, ಕೆಲವು ಸಮ್‌ಥಿಂಗ್ ಸಂಗತಿ!

Nothing Phone 1 ಜುಲೈ 16, 2022 ರಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈ ಫೋನಿನ ಕೆಲವು ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ.
manju s
6.55 ಇಂಚಿನ OLED ಡಿಸ್‌ಪ್ಲೇ
2400 × 1080 ಪಿಕ್ಸೆಲ್‌ ರೆಸಲ್ಯೂಶನ್‌
ಸ್ನ್ಯಾಪ್‌ಡ್ರಾಗನ್ 7 Gen 1 ಪ್ರೊಸೆಸರ್
5,000mAh ಬ್ಯಾಟರಿ ಜೊತೆಗೆ 45W ವೈರ್ಡ್ ಚಾರ್ಜಿಂಗ್
ಫ್ಲಿಪ್‌ಕಾರ್ಟ್‌ ಮೂಲಕ ಪ್ರಿ-ಬುಕಿಂಗ್‌ಗೆ ಲಭ್ಯ
ಪ್ರಿ-ಬುಕಿಂಗ್ ಮೊತ್ತ 2000ರೂ.
ಜುಲೈ 18, 2022 ರಿಂದ ಸೇಲ್ ನಿರೀಕ್ಷೆ