Tap to Read ➤

ಭಾರತದಲ್ಲಿ 5G ಸೇವೆಗೆ ಅಧಿಕೃತ ಚಾಲನೆ ನೀಡಿದ ಪ್ರಧಾನಿ ಮೋದಿ!

ಭಾರತದಲ್ಲಿ 5G ಸೇವೆ ಪ್ರಾರಂಭವಾಗಿದೆ ಇದರ ಸಂಪೂರ್ಣ ವಿವರ ಇಲ್ಲಿದೆ.
manju s
ಇಂದಿನಿಂದ ಭಾರತದಲ್ಲಿ 5G ಸೇವೆ ಆರಂಭ
ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ 2022 ನಲ್ಲಿ ಉದ್ಘಾಟನೆ
ಅಧಿಕೃತವಾಗಿ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ದೇಶದ ಆಯ್ದ ಪ್ರಮುಖ ನಗರಗಳಲ್ಲಿ 5G ಸೇವೆ ಲಭ್ಯ
ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಕೂಡ 5G ಸೇವೆ ಲಭ್ಯ
ದೇಶದ ಪ್ರಮುಖ 13 ನಗರಗಳಲ್ಲಿ 5G ನೆಟ್‌ವರ್ಕ್‌ ಲಭ್ಯ