Tap to Read ➤

ಇಂದು ಒನ್‌ಪ್ಲಸ್‌ 10 ಪ್ರೊ ಫಸ್ಟ್‌ ಸೇಲ್‌!..ಫೀಚರ್ಸ್‌ ಏನು?

ಇಂದು ಒನ್‌ಪ್ಲಸ್‌ 10 ಪ್ರೊ ಫೋನ್ ಅಮೆಜಾನ್‌ ತಾಣದಲ್ಲಿ ಮೊಲದ ಮಾರಾಟ ಆರಂಭಿಸಲಿದೆ. ಈ ಫೋನಿನ ಹೈಲೈಟ್ಸ್‌ ಇಲ್ಲಿವೆ ನೋಡಿ.
6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇ
ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌
ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್
ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌
32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆಯು 66,999ರೂ.