Tap to Read ➤

ಒನ್‌ಪ್ಲಸ್‌ 10R ಫೋನಿನ ಮೊದಲ ಮಾರಾಟ ಇಂದು!

ಇಂದು ಅಮೆಜಾನ್‌ನಲ್ಲಿ ಒನ್‌ಪ್ಲಸ್‌ 10R ಫೋನ್‌ ಸೇಲ್‌ ಶುರುವಾಗಲಿದೆ. ಈ ಫೋನಿನ ಹೈಲೈಟ್ಸ್‌ ಪಾಯಿಂಟ್ಸ್‌ ಇಲ್ಲಿವೆ.
6.7 ಇಂಚಿನ ಡಿಸ್‌ಪ್ಲೇ
ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC
8GB RAM + 128GB ಮತ್ತು 12GB RAM + 256GB
ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
4,500mAh ಬ್ಯಾಟರಿ ಹೊಂದಿದೆ.
ಆರಂಭಿಕ ಬೆಲೆ 38,999ರೂ. ಆಗಿದೆ.