Tap to Read ➤
ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್‌ಗೆ ಬಿಗ್ ಆಫರ್!
ಭಾರತದಲ್ಲಿ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯನ್ನು ಕಂಡಿದೆ.
manju s
ಒನ್‌ಪ್ಲಸ್ 10R ಬೆಲೆಯಲ್ಲಿ ಕಡಿತ
4,000 ರೂ.ಗಳಷ್ಟು ಇಳಿಕೆ
ಮೂಲ ಬೆಲೆ 38,999ರೂ.
6.7-ಇಂಚಿನ ಫುಲ್ HD+ ಡಿಸ್‌ಪ್ಲೇ
120Hz ಡೈನಾಮಿಕ್ ರಿಫ್ರೆಶ್ ರೇಟ್
ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
80W SuperVOOC ವೇಗದ ಚಾರ್ಜಿಂಗ್
5,000mAh ಬ್ಯಾಟರಿ ಸಾಮರ್ಥ್ಯ