Tap to Read ➤

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಲಾಂಚ್; ಬೆಲೆ ಎಷ್ಟಿದೆ?

ಒನ್‌ಪ್ಲಸ್‌ ಭಾರತದಲ್ಲಿ ಇಂದು ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದೆ. ಈ ಟಿವಿಯ ಪ್ರಮುಖ ಕೀ ಫೀಚರ್ಸ್‌ ಇಲ್ಲಿವೆ ನೋಡಿ.
manju s
50 ಇಂಚಿನ ಡಿಸ್‌ಪ್ಲೇ
3,840x2,160 ಪಿಕ್ಸಲ್‌ ರೆಸಲ್ಯೂಶನ್
ಡಾಲ್ಬಿ ಆಡಿಯೋ ಸಪೋರ್ಟ್‌
ಗೂಗಲ್‌ ಅಸಿಸ್ಟಂಟ್ ಹಾಗೂ ಅಲೆಕ್ಸಾ ಬೆಂಬಲ
2GB RAM ಮತ್ತು 8GB ಆಯ್ಕೆ
ಬೆಲೆ 32,999ರೂ. ಆಗಿದೆ
ಜುಲೈ 7 ರಿಂದ ಮಾರಾಟ ಆರಂಭ