Tap to Read ➤
Oneplus 9RT ಸ್ಮಾರ್ಟ್ಫೋನ್ ವಿಶೇಷತೆ ಏನು? ಇಲ್ಲಿದೆ ನೋಡಿ ಉತ್ತರ?
Oneplus 9RT ಸ್ಮಾರ್ಟ್ಫೋನ್ ಖರೀದಿಸುವುದಕ್ಕೂ ನೀವು ಗಮನಿಸಲೇಬೇಕಾದ ಅಂಶಗಳು.
ಈ ಸ್ಮಾರ್ಟ್ಫೋನ್ ಡಿಸ್ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿದೆ.
ಇದು 65W ವೇಗದ ಚಾರ್ಜಿಂಗ್ಗೆ ಬೆಂಬಲಿಸಲಿದೆ.
Base Model 8GB + 128GB ಬೆಲೆ 42,999ರೂ.
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್
16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಒಳಗೊಂಡಿದೆ.
ಹ್ಯಾಕರ್ ಬ್ಲಾಕ್ ಮತ್ತು ನ್ಯಾನೋ ಸಿಲ್ವರ್ ಬಣ್ಣಗಳ ಆಯ್ಕೆ
Visit Our Website