Tap to Read ➤

ಹೊಸ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್ ಹೇಗಿದೆ?

ಹೊಸದಾಗಿ ಲಾಂಚ್ ಆಗಿರುವ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಕೀ ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.
6.59 ಇಂಚಿನ ಡಿಸ್‌ಪ್ಲೇ
ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್‌
6GB RAM + 128GB ಮತ್ತು 8GB RAM + 128GB
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌
ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌
16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆ ಬೆಲೆ 19,999 ರೂ. ಆಗಿದೆ