Tap to Read ➤

ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

SMS ಮೂಲಕ ಕೂಡ ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಬಹುದಾಗಿದೆ.
9211728082 ನಂಬರ್‌ಗೆ ಎಸ್‌ಎಂಎಸ್‌ ಮಾಡುವ ಮೂಲಕ ಹೆಸರು ಪರಿಶೀಲಿಸಬಹುದು
1950 ಸಂಖ್ಯೆಗೂ ಕೂಡ ಎಸ್‌ಎಂಎಸ್‌ ಮಾಡಬಹುದು
NVSP ವೆಬ್‌ಸೈಟ್‌ ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು
NVSP ಸೈಟ್‌ ಮೂಲಕ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್‌ ಮಾಡಬಹುದು
ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ನಲ್ಲಿ ವೋಟರ್‌ ಐಡಿ ವಿಳಾಸವನ್ನು ಬದಲಾಯಿಸಬಹುದು
ಆನ್‌ಲೈನ್‌ನಲ್ಲಿ ವೋಟರ್‌ ಐಡಿ ಡೌನ್‌ಲೋಡ್‌ ಮಾಡುವುದು ತುಂಬಾ ಸರಳವಾಗಿದೆ.
EPIC ಸಂಖ್ಯೆ ನಮೂದಿಸುವ ಮೂಲಕ ವೊಟರ್‌ ಐಡಿ ಸ್ಟೇಟಸ್‌ ಚೆಕ್‌ ಮಾಡಬಹುದು