Tap to Read ➤

ಹೊಸ 'ಒಪ್ಪೋ F21 ಪ್ರೊ' ಫೋನಿನ ಫೀಚರ್ಸ್‌ ಹೇಗಿವೆ?

ಭಾರತದಲ್ಲಿ ಹೊಸದಾಗಿ ಲಾಂಚ್ ಆಗಿರುವ 'ಒಪ್ಪೋ F21 ಪ್ರೊ' ಫೋನಿನ ಕೀ ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.
6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್
8GB RAM ಮತ್ತು 128GB
ತ್ರಿವಳಿ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್
ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸಲ್
4,500 mAh ಬ್ಯಾಟರಿ ಬ್ಯಾಕ್‌ಅಪ್‌