Tap to Read ➤

ಇಂದು ಒಪ್ಪೋ K10 5G ಫಸ್ಟ್‌ ಸೇಲ್‌!

ಒಪ್ಪೋ K10 5G ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಇಂದು (ಜೂ. 15) ಮೊದಲ ಸೇಲ್‌ ಪ್ರಾರಂಭಿಸಲಿದೆ. ಇದರ ಕೀ ಫೀಚರ್ಸ್‌ ಇಲ್ಲಿವೆ ನೋಡಿ.
manju s
6.5 ಇಂಚಿನ ಡಿಸ್‌ಪ್ಲೇ
ಮೀಡಿಯಾಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌
8GB + 128GB ವೇರಿಯಂಟ್ ಆಯ್ಕೆ
ಡ್ಯುಯಲ್‌ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌
5,000mAh ಬ್ಯಾಟರಿ
ಬೆಲೆ 17,499ರೂ. ಆಗಿದೆ.