Tap to Read ➤

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ 11ನೇ ಕಂತು ಬಿಡುಗಡೆ!

ಪಿಎಂ ಕಿಸಾನ್‌ ಸಮ್ಮಾನ್‌ 11ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ.
manju s
11ನೇ ಕಂತಿನಲ್ಲಿ 21 ಸಾವಿರ ಕೋಟಿ ರೂ.ಬಿಡುಗಡೆ
ದೇಶದ 10ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ
ಪ್ರತಿ PM-Kisan ಖಾತೆಗೆ 2,000ರೂ, ವರ್ಗಾವಣೆ
ಆಧಾರ್ ಸಂಖ್ಯೆ ಬಳಸಿ ಫಲಾನುಭವಿ ಸ್ಟೇಟಸ್‌ ಪರಿಶೀಲಿಸಿ
ಪಿಎಂ ಕಿಸಾನ್‌ ವೆಬ್‌ಸೈಟ್‌ನಲ್ಲಿ ಹೆಸರು ಚೆಕ್‌ ಮಾಡಿ