manthesh Mar 28, 2024
ಇಂದು ಪೊಕೊ C61
ಖರೀದಿಗೆ ಲಭ್ಯ
ಆಫರ್ ಏನು
6.7 ಇಂಚಿನ
ಡಿಸ್‌ಪ್ಲೇ ಹೊಂದಿದೆ.
ಮೀಡಿಯಾಟೆಕ್
ಹಿಲಿಯೋ G36 ಪ್ರೊಸೆಸರ್
ಈ ಫೋನ್
ಡ್ಯುಯಲ್
ಕ್ಯಾಮೆರಾ ರಚನೆ ಹೊಂದಿದೆ
ಮುಖ್ಯ ಕ್ಯಾಮೆರಾ 8
ಮೆಗಾಪಿಕ್ಸೆಲ್ ಆಗಿದೆ
5,000mAh ಬ್ಯಾಟರಿ
ಬ್ಯಾಕ್‌ಅಪ್ ಪಡೆದಿದೆ
4GB + 64GB
6GB + 128GB
ಆಯ್ಕೆ
4GB + 64GB
ಬೆಲೆ 6,999.