Tap to Read ➤

ಭಾರತದಲ್ಲಿ ಪೊಕೊ F4 5G ಸ್ಮಾರ್ಟ್‌ಫೋನ್‌ ಬಿಡುಗಡೆ!

ಪೊಕೊ ಕಂಪೆನಿ ಭಾರತದಲ್ಲಿ ಹೊಸ ಪೊಕೊ F4 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ವಿವರ ಇಲ್ಲಿದೆ.
manju s
6.67 ಇಂಚಿನ ಫುಲ್‌ HD+ ಡಿಸ್‌ಪ್ಲೇ
120Hz ರಿಫ್ರೆಶ್ ರೇಟ್‌
ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌
ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌
4,500mAh ಸಾಮರ್ಥ್ಯದ ಬ್ಯಾಟರಿ
67W ವೇಗದ ಚಾರ್ಜಿಂಗ್
ಆರಂಭಿಕ ಬೆಲೆ 27,999ರೂ.