Tap to Read ➤
ಇಂದು ಪೊಕೊ X4 ಪ್ರೊ 5G ಫಸ್ಟ್ ಸೇಲ್!..ಬೆಲೆ ಎಷ್ಟು?
ಇಂದು ಪೊಕೊ X4 ಪ್ರೊ 5G ಫೋನ್ ಫ್ಲಿಪ್ಕಾರ್ಟ್ ತಾಣದಲ್ಲಿ ಮೊಲದ ಮಾರಾಟ ಆರಂಭಿಸಲಿದೆ. ಈ ಫೋನಿನ ಕೀ ಫೀಚರ್ಸ್ ಇಲ್ಲಿವೆ ನೋಡಿ.
6.67 ಇಂಚಿನ ಫುಲ್ HD+ ಡಿಸ್ಪ್ಲೇ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್
ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್
16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆಯು 18,999ರೂ.