Tap to Read ➤

ಬಂದೇ ಬಿಡ್ತು ರಕ್ಷಾಬಂಧನ: ನಿಮ್ಮ ಸಹೋದರಿಗೆ ಈ ಗಿಫ್ಟ್ಸ್‌ ಕೊಡಿ

ರಕ್ಷಾಬಂಧನದ ದಿನ ರಾಖಿ ಕಟ್ಟುವ ನಿಮ್ಮ ಸಹೋದರಿಗೆ ನೀವು ಸ್ಮಾರ್ಟ್ ಡಿವೈಸ್ ಗಿಫ್ಟ್‌ ನೀಡಬಹುದು. ಈ ನಿಟ್ಟಿನಲ್ಲಿ ಆಪಲ್ ಮತ್ತು ಅಮೆಜಾನ್ ಗ್ಯಾಜೆಟ್ ಗಿಫ್ಟ್‌ಗಳು ಹೆಚ್ಚು ಸೂಕ್ತ ಎನಿಸುತ್ತವೆ.
manju s
ಆಪಲ್ ವಾಚ್ ಸಿರೀಸ್ 7 41mm (GPS) ವಾಚ್ ರೂ 41,900 ರಿಂದ ಪ್ರಾರಂಭವಾಗುತ್ತದೆ.
ಆಪಲ್ ವಾಚ್ SE (GPS) ಬೆಲೆ ರೂ 29,900 ರಿಂದ ಪ್ರಾರಂಭವಾಗುತ್ತದೆ.
ಆಪಲ್ ಐಫೋನ್ 13 ಪ್ರೊ ಮತ್ತು ಐಫೋನ್ 13 ರೂ 79,900 ರಿಂದ ಪ್ರಾರಂಭವಾಗುತ್ತದೆ ಮತ್ತು ಪ್ರೊ ಮಾಡೆಲ್ ರೂ 1,19,900 ರಿಂದ ಪ್ರಾರಂಭವಾಗುತ್ತದೆ.
ಅಮೆಜಾನ್ ಎಕೋ ಡಾಟ್ (4 ನೇ ಜನ್) ಸೂಕ್ತವಾದ ಉಡುಗೊರೆಯಾಗಿದೆ.
ಅಮೆಜಾನ್ ಕಿನಡ್ಲೆ (10th Gen) ಅನ್ನು ನೀವು ಗ್ರೇಟ್ ಫ್ರೀಡಂ ಫೆಸ್ಟಿವಲ್‌ನಲ್ಲಿ 6,799 ರೂ. ಗಳ ರಿಯಾಯಿತಿ ದರದಲ್ಲಿ ಪಡೆಯಬಹುದು.
ಅಮೆಜಾನ್ ಫೈರ್‌ TV ಸ್ಟಿಕ್ (3ನೇ Gen) ಈ ಗ್ಯಾಜೆಟ್‌ ಅನ್ನು ಗ್ರೇಟ್ ಫ್ರೀಡಂ ಫೆಸ್ಟಿವಲ್‌ನಲ್ಲಿ 2,599 ರೂ ವಿಶೇಷ ಬೆಲೆಯಲ್ಲಿ ಖರೀದಿಸಬಹುದು