Tap to Read ➤

RBIನಿಂದ UPI ಲೈಟ್‌ ಲಾಂಚ್‌!

ಭಾರತೀಯ ರಿಸರ್ವ್‌ ಬ್ಯಾಂಕ್‌ ಪರಿಚಯಿಸಿರುವ ಯುಪಿಐ ಲೈಟ್‌ ಆಪ್‌ನ ವಿವರ ಇಲ್ಲಿದೆ.
manju s
UPI ಲೈಟ್‌ ಯಪಿಐ ಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದೆ
ಇಂಟರ್‌ನೆಟ್‌ ಇಲ್ಲದೆ ಹೋದರೂ ಕಾರ್ಯನಿರ್ವಹಿಸುವ ಸಾಮರ್ಥ್ಯ
ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ
ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುತ್ತದೆ
ಇದು 'ಆನ್-ಡಿವೈಸ್' ವ್ಯಾಲೆಟ್ ಆಗಿದೆ
ಆನ್‌ಲೈನ್‌ನಲ್ಲಿರುವಾಗ ವ್ಯಾಲೆಟ್‌ಗೆ ಹಣ ಸೇರಿಸಬೇಕು
ಆಫ್‌ಲೈನ್‌ನಲ್ಲಿರುವಾಗ ಹಣ ಕ್ರೆಡಿಟ್‌ ಆಗುವುದಿಲ್ಲ
ವ್ಯಾಲೆಟ್‌ಗೆ 2000 ರೂ.ವರೆಗೆ ಮಾತ್ರ ಆಡ್‌ ಮಾಡಲು ಅವಕಾಶ
ಒಂದು ಬಾರಿಗೆ 200 ರೂ. ಕಳುಹಿಸುವುದಕ್ಕೆ ಮಾತ್ರ ಅವಕಾಶ