manthesh       May 10, 2024

ರಿಯಲ್‌ಮಿ 12X 5G  ಪೋನಿಗೆ ಸಖತ್ ರಿಯಾಯಿತಿ

6.7 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ  6100+ ಪ್ರೊಸೆಸರ್‌

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

4GB+128GB 6GB+128GB 8GB+128GB ಆಯ್ಕೆ

8GB+128GB ವೇರಿಯಂಟ್‌  ಆಫರ್‌ ಬೆಲೆ 14,999ರೂ