manthesh Apr 02, 2024
ರಿಯಲ್‌ಮಿ 12X 5G ಪೋನ್
ಲಾಂಚ್...ಹೇಗಿವೆ ಫೀಚರ್ಸ್!
6.7 ಇಂಚಿನ
ಡಿಸ್‌ಪ್ಲೇ ಹೊಂದಿದೆ.
ಮೀಡಿಯಾಟೆಕ್ ಡೈಮೆನ್ಸಿಟಿ
6100+ ಪ್ರೊಸೆಸರ್
ಈ ಫೋನ್
ಡ್ಯುಯಲ್
ಕ್ಯಾಮೆರಾ ರಚನೆ ಹೊಂದಿದೆ
ಮುಖ್ಯ ಕ್ಯಾಮೆರಾ 50
ಮೆಗಾಪಿಕ್ಸೆಲ್ ಆಗಿದೆ
5,000mAh ಬ್ಯಾಟರಿ
ಬ್ಯಾಕ್‌ಅಪ್ ಪಡೆದಿದೆ
4GB+128GB
6GB+128GB
8GB+128GB
ಆಯ್ಕೆ
4GB +
128GB
ಬೆಲೆ 11,999ರೂ.
6GB + 128GB
ಬೆಲೆಯು 13,499ರೂ.