manthesh       Apr 08, 2024

ಇಂದು ರಿಯಲ್‌ಮಿ 12X 5G  ಪೋನ್‌ ಸ್ಪೆಷಲ್‌ ಸೇಲ್‌

6.7 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ  6100+ ಪ್ರೊಸೆಸರ್‌

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

ಫ್ಲಿಪ್‌ಕಾರ್ಟ್‌ ತಾಣದಲ್ಲಿ  ಸ್ಪೆಷಲ್‌ ಸೇಲ್‌

4GB + 128GB ಫೋನಿನ ಆರಂಭಿಕ  ಬೆಲೆಯು 11,999ರೂ.  ಆಗಿದೆ.