Tap to Read ➤

ಇಂದು ರಿಯಲ್‌ಮಿ 9 5G SE ಫೋನ್ ಫಸ್ಟ್‌ ಸೇಲ್‌!..ಕೀ ಫೀಚರ್ಸ್ ಏನು?

ಭಾರತದಲ್ಲಿ ಇಂದು ರಿಯಲ್‌ಮಿ 9 5G SE (ಸ್ಪೆಷಲ್ ಎಡಿಷನ್) ಫೋನ್‌ ಇಂದು ಸೇಲ್ ಆರಂಭಿಸಲಿದೆ. ಫೀಚರ್ಸ್‌ ಹೀಗಿವೆ.
6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌
6GB RAM + 128 GB ಮತ್ತು 8GB + 128 GB ಆಯ್ಕೆ
ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌
16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ
ಆರಂಭಿಕ ಬೆಲೆಯು 19,999ರೂ. ಆಗಿದೆ