Tap to Read ➤
ರಿಯಲ್ಮಿ C31 ಫಸ್ಟ್ ಸೇಲ್ ಇಂದು!..ಬೆಲೆ ಅಗ್ಗ!
ರಿಯಲ್ಮಿ ಸಂಸ್ಥೆಯು ರಿಯಲ್ಮಿ C31 ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಈ ಫೋನಿನ ಕೀ ಹೈಲೈಟ್ಸ್ ಇಲ್ಲಿದೆ ನೋಡಿ.
6.5 ಇಂಚಿನ HD + ಡಿಸ್ಪ್ಲೇ
ಯೂನಿಸೊಕ್ T612 ಪ್ರೊಸೆಸರ್
3GB + 32GB ಮತ್ತು 4GB + 64GB
ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್
5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
5,000mAh ಬ್ಯಾಟರಿ ಬ್ಯಾಕ್ಅಪ್
ಆರಂಭಿಕ ಬೆಲೆಯು 8,999 ರೂ. ಆಗಿದೆ.