manthesh       Dec 21, 2023

ರಿಯಲ್‌ಮಿ C53 ಫೋನಿಗೆ  ಭರ್ಜರಿ ಡಿಸ್ಕೌಂಟ್‌

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌  ಬೆಲೆ 9,999ರೂ

ಬ್ಲ್ಯಾಕ್‌ ಹಾಗೂ  ಗೋಲ್ಡ್‌ ಕಲರ್ ಆಯ್ಕೆ

6.7 ಇಂಚಿನ ಡಿಸ್‌ಪ್ಲೇ  ಅನ್ನು ಪಡೆದಿದೆ

ಯುನಿಸೋಕ್‌ T612 SoC ಪ್ರೊಸೆಸರ್‌

ಪ್ರಾಥಮಿಕ ಕ್ಯಾಮೆರಾ  108ಎಂಪಿ

8ಎಂಪಿ ಸೆಲ್ಫಿ  ಕ್ಯಾಮೆರಾ

4GB RAM ವೇರಿಯಂಟ್‌ ಆಯ್ಕೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌