manthesh       May 09, 2024

ಫ್ಲಿಪ್‌ಕಾರ್ಟ್‌ನಲ್ಲಿ  ರಿಯಲ್‌ಮಿ C53 ಮೊಬೈಲ್‌ಗೆ  ಸಖತ್‌ ಡಿಸ್ಕೌಂಟ್‌

ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌  ಬೆಲೆ 9,499ರೂ

ಬ್ಲ್ಯಾಕ್‌ ಹಾಗೂ  ಗೋಲ್ಡ್‌ ಕಲರ್ ಆಯ್ಕೆ

6.7 ಇಂಚಿನ ಡಿಸ್‌ಪ್ಲೇ  ಅನ್ನು ಪಡೆದಿದೆ

ಯುನಿಸೋಕ್‌ T612 SoC ಪ್ರೊಸೆಸರ್‌

ಪ್ರಾಥಮಿಕ ಕ್ಯಾಮೆರಾ  108ಎಂಪಿ

8ಎಂಪಿ ಸೆಲ್ಫಿ  ಕ್ಯಾಮೆರಾ

4GB RAM ವೇರಿಯಂಟ್‌ ಆಯ್ಕೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌