manthesh       Apr 26, 2024

ಕಡಿಮೆ ಬೆಲೆಗೆ ಲಾಂಚ್‌  ಆಗಿದೆ ರಿಯಲ್‌ಮಿ  C65 5G ಫೋನ್‌

6.67 ಇಂಚಿನ  ಡಿಸ್‌ಪ್ಲೇ  ಹೊಂದಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ  6300 SoC

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

4GB+64GB 6GB+128GB 8GB+128GB ಆಯ್ಕೆ

ಆರಂಭಿಕ ವೇರಿಯಂಟ್‌  ಬೆಲೆಯು 10,499ರೂ