Tap to Read ➤

ರಿಯಲ್‌ಮಿ GT 2 ಫಸ್ಟ್‌ ಸೇಲ್‌ ಇಂದು!..ಫೀಚರ್ಸ್‌ ಏನು?

ರಿಯಲ್‌ಮಿ GT 2 ಫೋನಿನ ಫಸ್ಟ್‌ ಸೇಲ್ ಇಂದು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಪ್ರಾರಂಭವಾಗಲಿದೆ. ಈ ಫೋನಿನ ಕೀ ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.
6.62 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌
8GB RAM + 128GB ಮತ್ತು 12GB + 256GB
ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ
5,000 mAh ಬ್ಯಾಟರಿ ಬ್ಯಾಕ್‌ಅಪ್‌
ಆರಂಭಿಕ ಬೆಲೆಯು 34,999ರೂ. ಆಗಿದೆ.