Tap to Read ➤
ರಿಯಲ್ಮಿ GT 2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ GT 2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ ಆಗಿದೆ. ಇದರ ವಿಶೇಷತೆ ಏನು ಅನ್ನೊದು ಇಲ್ಲಿದೆ.
6.7 ಇಂಚಿನ 2K LTPO 2.0 ಅಮೋಲೆಡ್ ಡಿಸ್ಪ್ಲೇ
120Hz ಅಡಾಪ್ಟಿವ್ ರಿಫ್ರೆಶ್ ರೇಟ್
ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್
12GB RAM ಮತ್ತು 256GB ಇಂಟರ್ ಸ್ಟೋರೇಜ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್
5,000mAh ಸಾಮರ್ಥ್ಯದ ಬ್ಯಾಟರಿ
65W ಸೂಪರ್ಡಾರ್ಟ್ ಚಾರ್ಜ್ ಬೆಂಬಲ
ಆರಂಭಿಕ ಬೆಲೆ 49,999ರೂ.