Tap to Read ➤
ಇಂದು ರಿಯಲ್ಮಿ GT ನಿಯೋ 3 ಫೋನ್ ಫಸ್ಟ್ ಸೇಲ್!
ಇಂದು ಫ್ಲಿಪ್ಕಾರ್ಟ್ನಲ್ಲಿ ರಿಯಲ್ಮಿ GT ನಿಯೋ 3 ಫೋನ್ ಸೇಲ್ ಪ್ರಾರಂಭ. ಈ ಫೋನಿನ ಕೀ ಫೀಚರ್ಸ್ ಬಗ್ಗೆ ಒಂದು ಲುಕ್ ಇಲ್ಲಿದೆ.
6.7 ಇಂಚಿನ ಡಿಸ್ಪ್ಲೇ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್
8GB RAM + 128GB, 12GB + 256GB ಮತ್ತು 12GB + 256GB
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
150W ಅಲ್ಟ್ರಾಡಾರ್ಟ್ ಚಾರ್ಜಿಂಗ್ ಬೆಂಬಲ
ಆರಂಭಿಕ ಬೆಲೆ 36,999ರೂ. ಆಗಿದೆ.