Tap to Read ➤
ಇಂದು ರಿಯಲ್ಮಿ ನಾರ್ಜೊ 50 5G ಫಸ್ಟ್ ಸೇಲ್!
ರಿಯಲ್ಮಿ ನಾರ್ಜೊ 50 5G ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಪ್ರಮುಖ ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.
6.6 ಇಂಚಿನ ಪೂರ್ಣ ಹೆಚ್ಡಿ+ ಡಿಸ್ಪ್ಲೇ
ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್
6GB RAM, 128GB ಸ್ಟೋರೆಜ್ ಆಯ್ಕೆ
ಡ್ಯುಯಲ್ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್
8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ
5,000mAh ಬ್ಯಾಟರಿ ಬ್ಯಾಕ್ಅಪ್