Tap to Read ➤
ರಿಯಲ್ಮಿ ನಾರ್ಜೊ 50A ಪ್ರೈಮ್ ಸ್ಮಾರ್ಟ್ಫೋನ್ ಬಿಡುಗಡೆ!
ಭಾರತದಲ್ಲಿ ರಿಯಲ್ಮಿ ನಾರ್ಜೊ 50A ಪ್ರೈಮ್ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ವಿಶೇಷತೆ ಏನು ಅನ್ನೊದರ ವಿವರ ಇಲ್ಲಿದೆ.
6.6 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ
ಯೂನಿಸೋಕ್ T612 SoC ಪ್ರೊಸೆಸರ್
4GB RAM ಮತ್ತು 128GB ಇಂಟರ್ ಸ್ಟೋರೇಜ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
5,000mAh ಸಾಮರ್ಥ್ಯದ ಬ್ಯಾಟರಿ
18W ಚಾರ್ಜಿಂಗ್ ಬೆಂಬಲ
ಆರಂಭಿಕ ಬೆಲೆ 11,499ರೂ