manthesh       Apr 24, 2024

ಭಾರತದಲ್ಲಿ ರಿಯಲ್‌ಮಿ  ನಾರ್ಜೋ 70 5G ಲಾಂಚ್‌

6.67 ಇಂಚಿನ  ಡಿಸ್‌ಪ್ಲೇ  ಹೊಂದಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ  7050 ಪ್ರೊಸೆಸರ್‌

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

6GB+128GB 8GB+128GB ಆಯ್ಕೆ

ಆರಂಭಿಕ ಬೆಲೆ  15,999ರೂ