Tap to Read ➤

ರಿಯಲ್‌ಮಿಯಿಂದ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ!

ರಿಯಲ್‌ಮಿ ಹೊಸದಾಗಿ 'ರಿಯಲ್‌ಮಿ ಟೆಕ್‌ಲೈಫ್‌ ವಾಚ್‌ R100' ಹೆಸರಿನ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಇದರ ಕೀ ಪಾಯಿಂಟ್ಸ್‌ ಇಲ್ಲಿವೆ.
manju s
1.32 ಇಂಚಿನ TFT ಕಲರ್‌ ಡಿಸ್‌ಪ್ಲೇ
360 x 360 ಪಿಕ್ಸೆಲ್ ರೆಸಲ್ಯೂಶನ್
100ಕ್ಕೂ ಅಧಿಕ ವಾಚ್ ಫೇಸ್‌ಗಳು
ರಿಯಲ್‌ಮಿ ವೇರ್‌ ಅಪ್ಲಿಕೇಶನ್ ಸಪೋರ್ಟ್‌
380mAh ಬ್ಯಾಟರಿ ಬ್ಯಾಕ್‌ಅಪ್‌
ಕಪ್ಪು ಮತ್ತು ಬೂದು ಬಣ್ಣದ ಆಯ್ಕೆ
ಬೆಲೆ 3,999 ರೂ. ಆಗಿದೆ.