Tap to Read ➤

ಈ ನಗರದಲ್ಲಿ ಅತೀ ಹೆಚ್ಚು ಡಿಜಿಟಲ್‌ ಪಾವತಿ ದಾಖಲು

2022ರ ಮೂರನೇ ತ್ರೈಮಾಸಿಕದಲ್ಲಿ ಬೆಂಗಳೂರು ಅತಿ ಹೆಚ್ಚು ಡಿಜಿಟಲ್ ಪಾವತಿಗಳನ್ನು ದಾಖಲಿಸಿದೆ.
Manthesh
ವರದಿ ಪ್ರಕಾರ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಬೆಂಗಳೂರಿನ ಜನರು 14.82 ಮಿಲಿಯನ್ ಡಿಜಿಟಲ್ ವಹಿವಾಟು ಮಾಡಿದ್ದಾರೆ.
ವರದಿ ಪ್ರಕಾರ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ.
ಹೈದರಾಬಾದ್ನಲ್ಲಿ 10.36 ಮಿಲಿಯನ್ ಡಿಜಿಟಲ್ ಪಾವತಿ
ಚೆನ್ನೈ, ಮುಂಬೈ, ಪುಣೆ, ದೆಹಲಿ, ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.