Tap to Read ➤

ಭಾರತದಲ್ಲಿ ರೆಡ್ಮಿ 10 ಸ್ಮಾರ್ಟ್ ಫೋನ್ ಬಿಡುಗಡೆ!

ರೆಡ್ಮಿ ಕಂಪೆನಿ ಭಾರತದಲ್ಲಿ ಹೊಸ ರೆಡ್ಮಿ 10 ಸ್ಮಾರ್ಟ್ ಫೋನ್ ಲಾಂಚ್ ಮಾಡಿದೆ. ಈ ಪೋನ್ ಒಳಗೊಂಡಿರುವ ಆಕರ್ಷಕ ಫೀಚರ್ಸ್ ಗಳ ಬಗ್ಗೆ ಇಲ್ಲಿದೆ ವಿವರ.
6.7 ಇಂಚಿನ HD+ ಡಿಸ್‌ಪ್ಲೇ
ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌
6GB RAM ಮತ್ತು 128GB ಇಂಟರ್‌ ಸ್ಟೋರೇಜ್‌
ಡುಯೆಲ್ ರಿಯರ್ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್
6,000mAh ಬ್ಯಾಟರಿ ಸಾಮರ್ಥ್ಯ
18W ವೇಗದ ಚಾರ್ಜಿಂಗ್
ಆರಂಭಿಕ ಬೆಲೆ 10,999ರೂ