Tap to Read ➤

ಇಂದು ರೆಡ್ಮಿ 10 ಫೋನಿನ ಫಸ್ಟ್‌ ಸೇಲ್‌!

ಇಂದು ರೆಡ್ಮಿ 10 ಫೋನಿನ ಮೊದಲ ಮಾರಾಟ. ಬೆಲೆ ಎಷ್ಟಿದೆ?..ಫೀಚರ್ಸ್‌ ಏನು?
6.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ
4GB RAM + 64GB ಮತ್ತು 6GB + 128GB
ಡ್ಯುಯಲ್‌ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌
5 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ
6000 mAh ಬ್ಯಾಟರಿ ಬಾಳಿಕೆ
ಆರಂಭಿಕ ಬೆಲೆ 10,999 ರೂ.ಗಳು
ಮೀಡಿಯಾ ಟೆಕ್‌ ಹಿಲಿಯೋ G88 ಪ್ರೊಸೆಸರ್‌