manthesh       Apr 19, 2024

ಸಖತ್‌ ಡಿಸ್ಕೌಂಟ್‌ ಬೆಲೆಯಲ್ಲಿ  ರೆಡ್ಮಿ 12 5G ಫೋನ್‌ ಲಭ್ಯ

6.7 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್

ಡ್ಯುಯಲ್‌ ರಿಯರ್‌  ಕ್ಯಾಮೆರಾ ರಚನೆ

ಪ್ರಾಥಮಿಕ ಕ್ಯಾಮೆರಾ 50MP

8ಎಂಪಿ ಸೆಲ್ಫಿ ಕ್ಯಾಮೆರಾ

5,000mAh ಬ್ಯಾಟರಿ  ಬ್ಯಾಕ್ಅಪ್‌

4GB + 128GB,  6GB + 128GB,  8GB + 256GB  ಆಯ್ಕೆ.

ಫ್ಲಿಪ್‌ಕಾರ್ಟ್‌ನಲ್ಲಿ  ಆಫರ್‌ ಬೆಲೆ 12,999